Re: Kannada in 'mybdasites.com'
Posted: June 9th, 2014, 12:16 pm
ನಮ್ಮೆಲ್ಲರ / ನಿಮ್ಮೆಲ್ಲರ ಪ್ರೋತ್ಸಾಹದಿಂದ ಕನ್ನಡೇತರರು ಕನ್ನಡ ಕಲಿಯುವಂತಾಗಬೇಕು.... ಕನ್ನಡ ಎತ್ತರ ಎತ್ತರಕ್ಕೆ ಬೆಳೆಯಬೇಕು....
ನಮ್ಮ ಭಾಷೆಯನ್ನು ನಾವೇ ಬೆಳೆಸಿ ಉಳಿಸಬೇಕು.... ಆ ನಿಟ್ಟಿನಲ್ಲಿ ಈ ಪ್ರಯತ್ನ ಸಾಕಾರಗೊಳ್ಳಬೇಕು....
ನಮ್ಮ ಭಾಷೆಯನ್ನು ನಾವೇ ಬೆಳೆಸಿ ಉಳಿಸಬೇಕು.... ಆ ನಿಟ್ಟಿನಲ್ಲಿ ಈ ಪ್ರಯತ್ನ ಸಾಕಾರಗೊಳ್ಳಬೇಕು....