Kannada in 'mybdasites.com'

arunthl
Posts: 102
Joined: August 3rd, 2011, 2:07 pm

Kannada in 'mybdasites.com'

Post by arunthl »

Thanks a lot to the admin of 'www.mybdasites.com/' for having such a wonderful website. Its amazing that, I am learning atleast one new thing about site/construction/quality/borewell etc everyday. Without your effort, this would not have been possible. I appreciate!!!!

My concern is with regard to saving our own ಕನ್ನಡ wherever it is possible... I know the fact that, not every user of this site will understand ಕನ್ನಡ but I am 100% sure that, atleast 70-80% do have the basic language hold..

ನಾವು ನಮ್ಮ ಕನ್ನಡವನ್ನು ಉಳಿಸಲು ಏನಾದರೂ ಮಾಡಬಹುದೇ ಅಂತ ನನ್ನ ಒಂದು ಚಿಕ್ಕ ಪ್ರಶ್ನೆ... ಈ ಬಹು ಉಪಯೋಗಿ ವೆಬ್‌ಸೈಟ್ ನಮ್ಮ ಕನ್ನಡದವರಿಗೆ ಮಾಡುತ್ತಿರುವ ಸಹಾಯ ಮುಂದುವರೆಸಲಿ
janardhangowda
Posts: 20
Joined: October 3rd, 2009, 10:48 pm

Re: Kannada in 'mybdasites.com'

Post by janardhangowda »

I second the thought and makes sense and maybe many of them feel reluctant to respond !
msn1270
Posts: 1518
Joined: June 17th, 2009, 2:21 pm

Re: Kannada in 'mybdasites.com'

Post by msn1270 »

ನಮ್ಮ ರಾಜ್ಯದ ಕನ್ನಡ ಭಾಷೆಯನ್ನು ಬಳಸಲು ಸಂಕೋಚ ಪಡಬೇಡಿ.
ಹೆಮ್ಮೆಯಿಂದ ಬಳಸಿ. ಆಸಕ್ತರು ಕೂಡ ಪ್ರತಿಧವನಿಸುವರು.
arunthl
Posts: 102
Joined: August 3rd, 2011, 2:07 pm

Re: Kannada in 'mybdasites.com'

Post by arunthl »

Thanks msn1270... ನಾವು ಕನ್ನಡದವರು ತುಂಬಾ ಸಂಕೋಚ ಸ್ವಭಾವದವರು.... ಬೇರೆಯವರಿಗೆ ಕಲಿಸುವ ಬದಲು, ನಾವೇ ಅವರ ಭಾಷೆಯನ್ನು ಕಲಿತುಕೊಳ್ಳುತ್ತೇವೆ...

ಇದು ತಪ್ಪಲ್ಲ... ಆದರೆ, ನಮ್ಮ ಕನ್ನಡವನ್ನು ನಾವಲ್ಲದೆ ಬೇರೆಯವರು ಉಳಿಸಲು ಸಾಧ್ಯವಿಲ್ಲ ಅನ್ನುವುದನ್ನು ನಾವು ಅರ್ಥ ಮಾಡಿಕೊಳ್ಳುವ ಸಮಯ ಇದು....
kraghum
Posts: 152
Joined: October 8th, 2012, 4:28 pm

Re: Kannada in 'mybdasites.com'

Post by kraghum »

How to type in kannada in the forum, please give some tips
arunthl
Posts: 102
Joined: August 3rd, 2011, 2:07 pm

Re: Kannada in 'mybdasites.com'

Post by arunthl »

ನನಗೆ ತಿಳಿದ ಮಟ್ಟಿಗೆ ಇದು forum websiteನಲ್ಲಿ ಸಾಧ್ಯವಿಲ್ಲ.. ಆದರೆ ಕೆಳಗಿನ ಲಿಂಕ್ ಉಪಯೋಗಿಸಿ, copy ಮಾಡಬಹುದು...
http://www.quillpad.in/index.html#.UvSPRnA3DTo
namburi
Posts: 263
Joined: April 22nd, 2009, 1:18 pm

Re: Kannada in 'mybdasites.com'

Post by namburi »

Hi
I find it very interesting and happy that members are using this forum to save and spread Kannada (one of the sweetest language i know).
Though i am not well versed in kannada reading ,i developed my 'kannada' talking with my friends .I always listen to Gyan baharathi 106.4 FM in my car to learn the real Kannada words.I suggest other Linguaphile to listen to this 106.4, it teaches language and many interesting knowledge based topics.

Regards
ADMIN
Whitewing
Posts: 33
Joined: April 15th, 2012, 6:41 pm

Re: Kannada in 'mybdasites.com'

Post by Whitewing »

ಕನ್ನಡ ಈ ತರಹ ಬರೆಯುವುದು ಬಹಳ ಸುಲಭ, ಆದರೆ ಕನ್ನಡ ಲಿಪಿ ಮಾತ್ರು ಭಾಷೆ ಅಲ್ಲದೆ ಇರುವ ಸದಸ್ಯರಿಗೆ ಅರ್ಥ ಆಗುವುದಿಲ್ಲ, ಹಾಗಾಗಿ ಕನ್ನಡ ಲಿಪಿಗಿಂತ ಆಂಗಲ ಭಾಷೆಯಲ್ಲಿ ಕನ್ನಡ ಬರೆದರೆ ಒಳ್ಳೆಯದು ಎನ್ನುವುದು ನನ್ನ ಅಭಿಪ್ರಾಯ. ಆದರೂ ನಿಮ್ಮ ಈ ಪ್ರಯತ್ನ ಪ್ರಶಂಸನೀಯ.
ಭಾಷೆ ಉಳಿಉವುದು ಬೆಳೆಉವುದು ಬಳೀಸಿದರೆ ಮಾತ್ರ
Hechhu balike aaga beekadare, kannadavannu english nalli baredare, namma kanndetara mitrarigu arthavagutte, haage balike hechuttade, aadare kannada lipiyalli oduva sihi iruvudilla.
arunthl
Posts: 102
Joined: August 3rd, 2011, 2:07 pm

Re: Kannada in 'mybdasites.com'

Post by arunthl »

Agree!!! nimma ee response bahala artha purna vagide.. prastuta, namma bengalurinalli more than 50% non-kannadigaru iddare.. namma kannadavanu baki ulida navu (50%) balasalilla andare, atleast Bengalurinally Kannada nashisi hoguvudu khachita...
bdauser
Posts: 10
Joined: June 14th, 2012, 3:43 pm

Re: Kannada in 'mybdasites.com'

Post by bdauser »

ಬೆಂಗಳೂರಿಗೆ ಸಂಬಂಧಿಸಿದ ವೆಬ್ ಸೈಟ್ ನಲ್ಲಿ ಕನ್ನಡದಲ್ಲೆ ವ್ಯವಹರಿಸುವ ಬಗೆಗಿನ ಈ ಯೋಚನೆ ಸರಿಯಾಗೇ ಇದೆ. ಇಂದು ಕನ್ನಡೇತರರಿಗಿಂತ ಕನ್ನಡದವರಿಗೆ ಇದರ ಅಗತ್ಯತೆ ಹೆಚ್ಚಾಗಿದೆ ಎಂದರೆ ತಪ್ಪಾಗಲಾರದು. ಕನ್ನಡ ನಾಡಲ್ಲಿ ನಿವೇಶನ, ಮನೆ ಖರೀದಿಸಿ ಇಲ್ಲೇ ನೆಲೆಯೂರಬೇಕೆನ್ನುವರಿಗೆ ಕನ್ನಡದ ಅರಿವು ಆಗಬೇಕು.
Post Reply

Return to “Non Real Estate”